ಎಸ್.ಟಿ. ಮಾನ್ಯತೆಗಾಗಿ ಸಿಎಂ ಸಿದ್ದರಾಮಯ್ಯಗೆ ಕುರುಬ ಸಮುದಾಯದ ಸಮಿತಿ ಒತ್ತಾಯ; ಡಿಸೆಂಬರ್‌ನಲ್ಲಿ ‘ದೆಹಲಿ ಚಲೋ’ಗೆ ನಿರ್ಧಾರ
Recent Views 10 ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್.ಟಿ.) ಪಟ್ಟಿಗೆ ಸೇರಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಕೇಳಿರುವ ಕುಲಶಾಸ್ತ್ರ ಅಧ್ಯಯನ (Ethnographic Survey) ಮಾಹಿತಿ ಹಾಗೂ ಇತರ ದಾಖಲೆಗಳನ್ನು ಕೂಡಲೇ ರವಾನಿಸುವಂತೆ ಕರ್ನಾಟಕ ಪ್ರದೇಶ ಕುರುಬ ಸಮಾಜದ ಸಮಿತಿ ಮತ್ತು ಎಸ್.ಟಿ. ಹೋರಾಟ ಸಮಿತಿ ಜಂಟಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ತೀವ್ರ ಒತ್ತಡ ಹೇರಿವೆ. ಕೇಂದ್ರವು ಮಾಹಿತಿ ಕೇಳಿ ಏಳು ತಿಂಗಳು ಕಳೆದಿದ್ದರೂ ರಾಜ್ಯ ಸರ್ಕಾರ ಅಗತ್ಯ ದಾಖಲೆಗಳನ್ನು ಒದಗಿಸದೇ ಇರುವುದಕ್ಕೆ ಸಮಿತಿ…

